backwaters Photos & Videos

48 minutes ago

ನೋಡಬನ್ನಿ ಕೇವಲ 16ವರ್ಷ ಸೇವೆಸಲ್ಲಿಸಿ ನೀರಿನೊಳಗೆ ಮೌನವಾಗಿ ಕುಳಿತ ಹಿರೇಭಾಸ್ಕರ ಆಣೆಕಟ್ಟು. ಅರ್ಧ ಶತಮಾನದಿಂದ ಲಿಂಗನಮಕ್ಕಿಯಲ್ಲಿ ಮುಳುಗಿದ್ದರೂ ಸುಸ್ಥಿರವಾಗಿರುವ ಹಿರೇಭಾಸ್ಕರ ಆಣೆಕಟ್ಟು. ತಜ್ಞ ಸಿವಿಲ್ ಇಂಜಿನಿಯರ್ ಗಣೇಶ ಐಯ್ಯರ್ ರವರ ನಿರ್ಮಾಣವಿದು. ಅದು 1937-38ರ ಅವಧಿ. ಮಾದರಿ ಮೈಸೂರಿನ ನಿರ್ಮಾತೃ ನಾಲ್ವಡಿಯವರು ಮಹಾಮಾತ್ಯ ಮುತ್ಸದ್ದಿ ಮಿರ್ಜಾ ಇಸ್ಮಾಯಿಲ್ಲರ ದಿವಾನಗಿರಿಯಲ್ಲಿ ನಾಡು ಕಟ್ಟುವ ಕಾಯಕದಲ್ಲಿ ನಿರತರಾಗಿದ್ದ ಕಾಲ. ಶಿವನಸಮುದ್ರದ ವಿದ್ಯುತ್ ಸ್ಥಾವರದ ಎಲ್ಲ ವಿಸ್ತರಣೆ ಮುಗಿದು ಅದರ ಸಾಮರ್ಥ್ಯ 45 ಮೆಗಾವಾಟ್ಟಿಗೆ ಮುಟ್ಟುವ ಹಂತ.ಶಿಂಷಾದಲ್ಲಿ 17.2 ಮೆಗಾವಾಟ್ ಸಾಮರ್ಥ್ಯದ ಹೊಸ ವಿದ್ಯುದಾಗರ ಕಾರ್ಯಾರಂಭಕ್ಕೆ ಅಣಿಗೊಳ್ಳುತ್ತಿದ್ದ ಸಂದರ್ಭ. ಆದರೂ ಮೈಸೂರು ರಾಜ್ಯಕ್ಕೆ ವಿದ್ಯುತ್ ಕೊರತೆಯ ಭಯ.ಮಹಾರಾಜರು ನಿವೃತ್ತ ಮುಖ್ಯ ಇಂಜಿನಿಯರ್ ಎಸ್ ಕೆ ಶೇಷಾಚಾರ್ ನೇತೃತ್ವದಲ್ಲಿ ಪವರ್ ಕಮಿಟಿಯೊಂದನ್ನು ನೇಮಕ ಮಾಡಿ, ವಿದ್ಯುತ್ ಕೊರತೆ ಉಂಟಾಗದಂತೆ ಕೈಗೊಳ್ಳಬೇಕಿರುವ ಉಪಕ್ರಮಗಳ ಕುರಿತು ಸಲಹೆ ನೀಡಲು ಸೂಚಿಸಿದಾಗ ಆ ಕಮಿಟಿ ನೀಡಿದ ಸಲಹೆ ಶರಾವತಿಯನ್ನು ಪಳಗಿಸಬೇಕೆಂದು. ಸರಿ, ಕೃಷ್ಣರಾವ್ ಎಂಬ ತಜ್ಞ ಸಿವಿಲ್ ಇಂಜಿನಿಯರ ಮೂಲಕ ಸರ್ವೆ ನಡೆಸಿ ಶರಾವತಿಯಿಂದ ವಿದ್ಯುತ್ ಉತ್ಪಾದಿಸುವ ಉದ್ದೇಶಕ್ಕೆ ನಿರ್ಮಿಸಲು ತೊಡಗಿದ ಆಣೆಕಟ್ಟೆಯೇ ಹಿರೇಭಾಸ್ಕರ ಅಥವಾ ಮಡೇನೂರು ಆಣೆಕಟ್ಟೆ. ಈ ಯೋಜನೆಗಾಗಿ 1939 ರ ಫೆಬ್ರುವರಿ ಐದರಂದು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಜೋಗದಲ್ಲಿ ಅಡಿಗಲ್ಲನ್ನಿಡುತ್ತಾರೆ. ಶ್ರೀ ಸುಬ್ಬರಾವ್ ಎಂಬ ಅಧೀಕ್ಷಕ ಇಂಜಿನಿಯರ್ ನೇತೃತ್ವದಲ್ಲಿ ಮಡೇನೂರಿನಲ್ಲಿ 114ಅಡಿ ಎತ್ತರದ ಸುಮಾರು ಇಪ್ಪತ್ತೈದು ಟಿ ಎಂ ಸಿ ಸಂಗ್ರಹ ಸಾಮರ್ಥ್ಯದ ಜಲಾಶಯದ ನಿರ್ಮಾಣಕಾರ್ಯ ಆರಂಭವಾಗುತ್ತದೆ. ಇಡೀ ಆಣೆಕಟ್ಟೆಯ ನಿರ್ಮಾಣ ಸುರ್ಕಿ ಅಂದರೆ ಗಾರೆಯಿಂದ ನಿರ್ಮಾಣವಾಗುತ್ತದೆ. ಜಲಾಶಯದ ನೀರನ್ನು ವಿದ್ಯುತ್ ಉತ್ಪಾದನೆಗೆ ಬಳಸಲು ನಿಯಂತ್ರಿತವಾಗಿ ಹೊರಬಿಡಲು ಆರು ಗೇಟುಗಳನ್ನು ಅಳವಡಿಸಲಾದರೆ,ಪ್ರವಾಹದ ನೀರನ್ನು ಹೊರಗೆ ಹಾಕಲು ವಿಶೇಷ ಮಾದರಿಯ ಹನ್ನೊಂದು ಸೈಫನ್ ಗಳನ್ನು ಅಳವಡಿಸಲಾಯಿತು.ಈ ಸೈಫನ್ಗಳು ವೊಲ್ಯೂಟ್ ಮಾದರಿಯ ಸೈಫನ್ಗಳಾಗಿದ್ದು ಇವನ್ನು ತಜ್ಞ ಸಿವಿಲ್ ಇಂಜಿನಿಯರ್ ಗಣೇಶ ಐಯ್ಯರ್ ರವರು ನಿರ್ಮಿಸಿರುತ್ತಾರೆ.ಇವುಗಳು ಸುಮಾರು ಹದಿನೆಂಟು ಅಡಿ ವ್ಯಾಸವನ್ನು ಹೊಂದಿದ್ದು,ತಲಾ ಹನ್ನೊಂದು ಸಾವಿರ ಕ್ಯೂಸೆಕ್ಸ್ ಗೂ ಅಧಿಕ ನೀರನ್ನು ಹೊರಹಾಕುವ ಸಾಮರ್ಥ್ಯ ಹೊಂದಿವೆ. ಹಿರೇಭಾಸ್ಕರವನ್ನು ಕುರಿತು ಬರೆದ ಅನೇಕ ಲೇಖನಗಳಲ್ಲಿ,ಈ ಆಣೆಕಟ್ಟು ಸರ್ ಎಂ ವಿಶ್ವೇಶ್ವರಯ್ಯನವರ ನಿರ್ಮಾಣವರಂದು ತಪ್ಪಾಗಿ ಉಲ್ಲೇಖಿಸಿರುವುದು ಕಂಡುಬರುತ್ತದೆ.ಆದರೆ ಈ ಆಣೆಕಟ್ಟೆಗೂ ಸರ್ ಎಂ ವಿ ಯವರಿಗೂ ಯಾವುದೇ ಸಂಬಂಧವಿರುವುದಿಲ್ಲ. ಈ ಜಲಾಶಯ ತನ್ನ ನಿರ್ಮಾಣ ಮುಕ್ತಾಯವಾದ ಹದಿನಾರೇ ವರ್ಷದಲ್ಲಿ ಮುಳುಗಿಹೋಗುವಂತಾದದ್ದು ನಾಡಿನ ದೌರ್ಭಾಗ್ಯ #madenur #dam #hirebaskara #sharavathi #vally #project #sharavathivalley #hydropower #autosyphon #agriculture #westrenghats #malenadu #reserveforest #sagara #ilovenammasagara #ka15 #nammasagara #sgr15 #sagar #shivamogga #karnataka #river #water #backwaters

40
2 hours ago

Memories worth reliving, and a sudden urge to repeat something similar. A road trip that took us to different terrains and dumbfounding beauty. It's a wonder how in Kerala, one day you're on a massive hill, and the following day on a comfortable drizzling beach town. Experiencing backwaters was probably where it felt it can't get any better than this. Doubtlessly, the most tranquil time and experience. And of course how could I not mention the food, a palate full of flavours, that was served on the houseboat. Sheer brilliance! . . . . . #kerala #alappuzha #alleppey #southindia #backwaters #godsowncountry #south #lagoons #tranquility #beach #lakes #weather #nature #travel #2017 #beauty #traveldiaries #throwback #waterscape #houseboat #majormissing #memories #instatravel #photooftheday #visionofpictures #mypixeldairy #nofilter #feels #roadtrip #bliss 🛶🌧🌴⚓️

201
4 hours ago

Nature - love her, but leave her wild!!😍 ______________________________________ Location : Chembra Peak, Kerala, India Follow @theexplorester for more. ______________________________________ Tag us @theexplorester in your next #VacationGoals picture. Credits : @blueskywhale 👍 _____________________________________ #Explore #India #Kerala #Trekking #Wayanad #Chembra #Backwaters #Houseboat #GoadOwnCountry #Asia_Vacations #DigitalNomads #IndianBlogger #Blogger #Influencer #IndianTravelBlogger #IndianLifestyleBlogger #TheExplorester #TravelwithExplorester

2.6k18
4 hours ago

Can't believe the trip is over and I'm missing Kerala already😣

6913
5 hours ago

Catch✔ Release ✔ Repeat✔

712
5 hours ago

. സ്വപ്നം കാണാൻ നീ കൂടെയുള്ളപ്പോൾ യാഥാർഥ്യങ്ങളെ ഞാൻ വെറുക്കുന്നു. . . . . . . #chirayinkeezhu #backwaters #godsowncountry #vamanapuramriver #river #water #green #greenery #fam #pic #photography #peace #picoftheday #photo #photooftheday #insta #instapic #instagram #instagood #blue #bluesky #sky #clouds #white #whiteclouds #like #thiruvananthapuram #trivandrum #born_to_wanter

567
8 hours ago

Naze adventures ☀️🌊🖤

571
9 hours ago

A special mention to our official beauty partner for the #AyurganicFAM trip @sukinskincare ! Ft. The Purifying Facial Masque, Energising Coffee and Coconut Body Scrub and Paw Paw Ointment ! . . Certified Organic Cotton | Fair trade | No child labour | Made with love . . . #AyurganicFAM #AyurganicinKerala   #The AyurganicJourney #TravelwithAyurganic #Ayurganic #AyurganicProcess #DyeingProcess #BTS #BehindTheScenes #Kerala #TheKeralaProject #Backwaters #KeralaBackwaters #KeralaGodsOwnCountry #Nature #Keralagram #Travel #Sustainable #Health #Wellness #Ecofriendly

210